ಹೆಸರುಕಾಳು ಹಳದಿ ಮೊಸಾಯಿಕ್ ವೈರಸ್ - ಹುರುಳಿ

ಹುರುಳಿ ಹುರುಳಿ

M

ಇದು ಬೀನ್ಸ್ ಗಿಡ . ಎಲೆಗಳು ಹಳದಿ ಬಣ್ಣ ಹೊಂದಿದೆ ಹಾಗೂ ಎಲೆಗಳು ಸೂರಳಿ ಇದೆ ಅದಕ್ಕೆ ಪರಿಹಾರ ನೀಡಿ.

ಈ ಎಲೇಗಳ ಸುಳಾದಿ ಹಾಗೂ ಸುಳಾದಿ ಇದೇಕೆ ಪರಿಹಾರ ನೀಡಿ.

1ಡೌನ್ವೋಟ್ ಮಾಡಿ
S

ಹೆಲೋ Mohan Kumar. ಈ ಚಿತ್ರದ ಪ್ರಕಾರವಾಗಿ, ಇದು Mungbean Yellow Mosaic Virus ರೋಗ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ನನಗೆ ರಾಸಾಯನಿಕ ಮದ್ದು ಬೇಕು ಈ ಕಾಯಿಲೆ ಗೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ