ಸರ್ ಹೂ ಉದುರುತಿವೆ ಮತ್ತು ಹೂ ಸರಿಯಾಗಿ ಬರುತಿಲ್ಲ
ಹೂ ಮತ್ತು ಕಾಯಿ ಗಳ ಸಂಖ್ಯೆ ಹೆಚ್ಚಿಸಲು ಏನು ಮಾಡಬೇಕು ಪರಿಹಾರ ತಿಳಿಸಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಹೂ ಮತ್ತು ಕಾಯಿ ಗಳ ಸಂಖ್ಯೆ ಹೆಚ್ಚಿಸಲು ಏನು ಮಾಡಬೇಕು ಪರಿಹಾರ ತಿಳಿಸಿ
ಎಲೆ ಅಲದಿ ಬಣ್ಣ ಆಗಿದ್ದು ಎಲೆಗಳು ಉದುರುತ್ತವೆ ಇದಕ್ಕೆ ಯಾವ ಔಷಧಿಯನ್ನು ಸ್ಪ್ರೇ ಮಾಡಬೇಕು
ಹುರುಳಿ ಗಿಡದ ಎಲೆಗಳ ಮೇಲೆ ಈ ರೀತಿ ಆಗಿದೆ
Chiguruhudakke yava madhu hodiyabeku and elegalu mudurikolluvudu yake
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Faisal
1159
5 ವರ್ಷಗಳ ಹಿಂದೆ
Dear it is leaf septoria disease It is due to Over watering and humidity Bacteria and viruses which cause it.
Vijay
54835
5 ವರ್ಷಗಳ ಹಿಂದೆ
Hi Prathap Gowda , this is affected by bean common virus . More information for diagnosis and control measures review at Bean Common Mosaic Virus . Thank you
Suresh
173587
5 ವರ್ಷಗಳ ಹಿಂದೆ
ಹೆಲೋ Prathap Gowda. ತಮ್ಮ ಬೀನ್ಸ ಬೆಳೆಗೆ Bean Common Mosaic Virus ರೋಗ ತಗುಲಿದೆ.ಈ ರೋಗ Aphids ಕೀಟಗಳಿಂದ ಪ್ರಸಾರವಾಗುವುದರಿಂದ ತಾವು ಈ ಕೀಟಗಳ ಹತೋಟಿಗಾಗಿ ಇಲ್ಲಿ ಕೊಟ್ಟಿರುವ ಹಸಿರು ಬಣ್ಣದ ಎರಡೂ ಹೈಪರ್ ಲಿಂಕಗಳ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Prathap
102
5 ವರ್ಷಗಳ ಹಿಂದೆ
ಸರ್ ಈಗ ಹಾಗಿದ್ದರೆ ಹೂ ಬರುವುದಿಲ್ಲವ ಕಾಯಿ ಕಚ್ಚುವುಧಿಲ್ಲವ Plantix By Faisal Zia Suresh Gollar Vijay Raju
Prathap
102
5 ವರ್ಷಗಳ ಹಿಂದೆ
ಥ್ಯಾಂಕ್ಸ್ ಸರ್ Vijay Raju Suresh Gollar Plantix By Faisal Zia
Suresh
173587
5 ವರ್ಷಗಳ ಹಿಂದೆ
ಹೆಲೋ Prathap Gowda. ಮೇಲೆ ತಿಳಿಸಿದ ಔಷಧಿಗಳು ಸ್ಪ್ರೆ ಮಾಡಿ. ಹೂವು ಉದುರುವುದು ಕಡಿಮೆಯಾಗುತ್ತದೆ ಮತ್ತು ಹೊಸ ಹೂವು ಬರಬಹುದು. ಪ್ರಯತ್ನಿಸಿ. ಇದರಲ್ಲಿ ಈ ಸಮಯದಲ್ಲಿ ರಿಸ್ಕ್ ಇರುವುದರಿಂದ, ಹೂ ಬರುವುದರ ನಂಬಿಕೆ ಇಲ್ಲ, ಪ್ರಯತ್ನಿಸಬಹುದು ಅಷ್ಟೇ.
Suresh
173587
5 ವರ್ಷಗಳ ಹಿಂದೆ
Welcome Prathap Gowda .
ಯೋಗೀಶ
14
5 ವರ್ಷಗಳ ಹಿಂದೆ
Suresh Gollar ಸರ್ ಇದಕ್ಕೆ ಔಷಧಿ ಯಾವುದು ಎಂದು ಹೇಳಿ
Suresh
173587
5 ವರ್ಷಗಳ ಹಿಂದೆ
ಹೆಲೋ ಯೋಗೀಶ. ತಮ್ಮ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.
Mahadevan.R
0
5 ವರ್ಷಗಳ ಹಿಂದೆ
Suresh Gollar
Suresh
173587
5 ವರ್ಷಗಳ ಹಿಂದೆ
ಹೆಲೋ Mahadevan.R. ತಮ್ಮ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.
Praveen
0
5 ವರ್ಷಗಳ ಹಿಂದೆ
Sir same problem
Suresh
173587
5 ವರ್ಷಗಳ ಹಿಂದೆ
Hi Praveen. Send pictures with your crop query.
B,
0
4 ವರ್ಷಗಳ ಹಿಂದೆ
8 Prathap Gowda Prathap Gowda
B,
0
4 ವರ್ಷಗಳ ಹಿಂದೆ
8 Prathap Gowda Prathap Gowda
B,
0
4 ವರ್ಷಗಳ ಹಿಂದೆ
ಹು ಳಿ ,ಮಜ್ಜಿಗೆ 10,ಲೀ ನೀರಿಗೆ 1ಲೀ ಮಿಶ್ರತ ಸಿಮಪಡಿಸ