ಎಲೆಗಗಳಲ್ಲೀ ಈತರ ಕಾಣೀಸಿಕೋಳ್ಳೂತ್ತೀದೆ ಇದಕ್ಕೆ ಔಷಧಿ ತಿಳಿಸಿ
ಹೂವು ತುಂಬಾ ಉದುರುತ್ತದೆ ಹೂವು ಕಚ್ಚಲು ಏನುಮಾಡಬೇಕು ತಿಳಿಸಿ ಮತ್ತು ಯಾವ ಔಷಧಿ ಹೊಡೀಬೇಕು ಹೇಳಿ ಅಣ್ಣ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಹೂವು ತುಂಬಾ ಉದುರುತ್ತದೆ ಹೂವು ಕಚ್ಚಲು ಏನುಮಾಡಬೇಕು ತಿಳಿಸಿ ಮತ್ತು ಯಾವ ಔಷಧಿ ಹೊಡೀಬೇಕು ಹೇಳಿ ಅಣ್ಣ
ಎಲೆಗಳ ಮೇಲೆ ಕೆಂಪು ಬೂದಿ ಔಷಧಿ ತಿಳಿಸಿ
ಎಷ್ಟೇ ಔಷಧ ಸಿಂಪರಣೆ ಮಾಡಿದರು ಕಡಿಮೆಯಾಗುತ್ತಿಲ್ಲ
ಮೇಲೆ ತೋರಿಸಿದ ರೋಗಕ್ಕೆ ಒಂದು ಒಳ್ಳೆಯ ಔಷಧಿ ತಿಳಿಸಿ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
6 ವರ್ಷಗಳ ಹಿಂದೆ
ಹೆಲೋ Devaraju Devu. ತಾವು ಹೂವು ಉದುರುವುದು ತಡೆಯಲು ಪ್ಲನೋಫಿಕ್ಸ್ ಅನ್ನು ಸಿಂಪಡಿಸಿರಿ. ಹೂ ಬುದುವ ನೀರು ಸ್ವಲ್ಪ ಸ್ವಲ್ಪವಾಗಿ ಕೊಡಬೇಕು. ಜಾಸ್ತಿ ನೀರು ಕೊಟ್ಟರೆ ಹೂವು ಉದುರುವುದು.
Suresh
173587
6 ವರ್ಷಗಳ ಹಿಂದೆ
ಹೆಲೋ Devaraju Devu. ತಮ್ಮ ಬೀನ್ಸ ಬೆಳೆಗೆ Anthracnose of Soybean. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!