ಪನಾಮಾ ರೋಗ - ಬಾಳೆಹಣ್ಣು

ಬಾಳೆಹಣ್ಣು ಬಾಳೆಹಣ್ಣು

ಇದು ಯಾವ ರೋಗ ಮತ್ತು ಯಾವ ಔಷಧಿ ಸಿಂಪಡಣೆ ಮಾಡಬೇಕು

ಈ ಸಮಸ್ಯೆಗೆ ಯಾವ ಔಷಧಿ ಸಿಂಪಡಣೆ ಮಾಡಬೇಕು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಆರ್ ಜಿ ಮಹೇಶ್. ಈ ಚಿತ್ರದ ಪ್ರಕಾರವಾಗಿ, ತಮ್ಮ ಬಾಳೆ ಬೆಳೆಗೆ ತೀವ್ರಗತಿಯಲ್ಲಿ Panama Disease ರೋಗ ತಲುಲಿದೆ ಅನಿಸುತ್ತಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನೊಮ್ಮೆ,ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಬಾಳೆಹಣ್ಣು

ಈ ನಮ್ಮ ಏಲಕ್ಕಿ ಬಾಳೆಯ ಗೆ ಏನು ಆಗಿದೆ ಇದಕ್ಕೆ ಚಿಕ್ಕದಾಗಿ ಕಾಯಿ ಹಾಗೂ ಕಾಯಿಯ ಮೇಲೆ ಚಿಕ್ಕ ಚಿಕ್ಕ ಮಚ್ಚೆಗಳು ಇರಲು ಕಾರಣವೇನು

ಇದು ನಮ್ಮ ಏಲಕ್ಕಿ ಬಾಳೆಯ ಗೊನೆ ಏಲಕ್ಕಿ ಬಾಳೆ ಗೊನೆ ಮೊದಲನೇ ಕ್ರಾಪ್ ಗೊನೆ ಇಷ್ಟೊಂದು ಚಿಕ್ಕದಾಗಿ ಬಿಡಲು ಅಥವಾ ಶೈನಿಂಗ್ ಇಲ್ಲದೆ ಬಂದಿರುವುದಕ್ಕೆ ಕಾರಣವೇನು

ಬಾಳೆಹಣ್ಣು

ಬಾಳೆ ಗಿಡದ ಎಲೆಗಳಿಗೆ ಎಲೆ ತಿನ್ನುವ ಕಿಡೆಗಳು ರಾತ್ರಿ ಹೊತ್ತಲ್ಲಿ ತಿನ್ನುತ್ತವೆ ಗಿಡದ ಬೆಳವಣಿಗೆ ಕುಂಠಿತವಾಗಿದೆ ಈಗ ಇದರ ವಯಸ್ಸು 5ತಿಂಗಳು 20 ದಿನ ಆಗಿರುತ್ತವೆ ಬೆಳವಣಿಗೆಯಾಗಲುವಿಶೇಷ ಔಷಧಿ ಅಥವಾ ಗೊಬ್ಬರ ಇದ್ದರೆ ನನಗೆ ತಿಳಿಸಿ.

ಬಾಳೆ ಗಿಡದ ಎಲೆಗಳು ನಡುವೆ ಕಟ್ ಆಗುತ್ತಿದ್ದು. ಈಗ ಗಿಡ ಕೇವಲ 2.5ಫುಟ್ ಉದ್ದ ಇರುತ್ತದೆ ಗಿಡಕ್ಕೆ ವಯಸ್ಸಾಗುತ್ತ ಬಂತು ಇದರ ಬೆಳವಣಿಗೆ ಕಡಿಮೆ ಇದೆ ಅದಕ್ಕೆ ನಾನು ತಿಪ್ಪೆಗೊಬ್ಬರ ಎರಡು ಬಾರಿ ಮತ್ತು ಯೂರಿಯಾ ಒಂದು ಬಾರಿ ಕೊಟ್ಟಿರುತ್ತೇನೆ, ಹರಿ ನೀರು ಬಿಟ್ಟಿರುತ್ತೇನೆ ವಾರಕ್ಕೆ ಒಂದು ಬಾರೆ ಅಂತೆ

ಬಾಳೆಹಣ್ಣು

Edu katte roga antare edakke oushadi heli

Edu baleya suli suttu hoda hage agi gidavu sayuttade mattu pakkad gidakke roga antisuttade

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ