ಎಲೆಗಳ ಮೇಲೆ ಕೆಂಪು ಬಣ್ಣದ ಚಿಕೇಗಳು ಆಗಲು ಕಾರಣ
ಎಲೆಗಳ ಮೇಲೇ ಕೆಂಪು ಬಣ್ಣದ ಚಿಕೇಗಳು ಆಗಲು ಕಾರಣ ಏನು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆಗಳ ಮೇಲೇ ಕೆಂಪು ಬಣ್ಣದ ಚಿಕೇಗಳು ಆಗಲು ಕಾರಣ ಏನು
Kayi chukke ede karana Tbilisi
Bale kai alli kappu chukki kanstaede henu mado eke atara bandide nan kandare ede fast time Adakkenu shaluyshan
ನಮ್ಮ ಬಾಳೆ ತರಗು ಇದೆ ಇದಕ್ಕೆ ಒಳ್ಳೆಯ ಉತ್ತಮ ವಾದ ಹೌಸದಿ ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ ಚಿದಾನಂದ ಕಮತೇ. ಇದು Leaf Blotch of Banana ರೋಗ ಇರಬಹುದು. ಆದರೆ ಖಾತ್ರಿ ಇಲ್ಲ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಕೆಳಗೆ ಇಂಥಾ ರೋಗ ತಗುಲಿದ ಎಲೆಗಳು ಕಿತ್ತು ತೆಗೆದು ಸುಟ್ಟು ಹಾಕಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Arjun 0
4 ವರ್ಷಗಳ ಹಿಂದೆ
Manages yalki Balli sasegalu bekagede narsari yavar nombar tilishe
Suresh 173587
4 ವರ್ಷಗಳ ಹಿಂದೆ
ಹೆಲೋ Arjun Nadageri. ಈ ಸೈಟನಲ್ಲಿ ಬೆಳೆಗಳ ರೋಗ, ಕೀಟ ಮತ್ತು ಪೋಸಕೌಂಶಗಳ ಕೊರತೆ ಬಗ್ಗೆ ಮಾಹಿತಿ ಪಡೆಯಿರಿ. ಉಳಿದ ತಾವು ಕೇಳಿದ ಏಲಕ್ಕಿ ಬಾಳೆ ಸಸಿಗಳನ್ನು ತಮ್ಮ ಹತ್ತಿರದ ನರ್ಸರಿಗೆ ಭೇಟಿ ನೀಡಿ ಪಡೆಯಿರಿ ಅಥವಾ ತಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಅಥವಾ ಕೆವಿಕೆ ಯನ್ನು ಸಮ್ಪರ್ಕಿಸಿರಿ.