ಎಲೆಗಳು ಅಳದಿ ಬಣ್ಣವಾಗಿದೆ ಏನು ಮಾಡುವುದು
ಬಾಳೆ ಗಿಡದ ಎಲೆಗಳು ಹಳದಿ ಬಣ್ಣವಾಗಿದೆ ರೋಗ ಅಂಟಿದೆ ಅದಕ್ಕೆ ಏನು ಮಾಡುವುದು ಯಾವ ಗೊಬ್ಬರ ಹಾಕುವುದು ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಬಾಳೆ ಗಿಡದ ಎಲೆಗಳು ಹಳದಿ ಬಣ್ಣವಾಗಿದೆ ರೋಗ ಅಂಟಿದೆ ಅದಕ್ಕೆ ಏನು ಮಾಡುವುದು ಯಾವ ಗೊಬ್ಬರ ಹಾಕುವುದು ತಿಳಿಸಿ
ಮುಂದೆ ಏನು ಮಾಡಬೇಕು ಹೇಳಿ
Kayi chukke ede karana Tbilisi
Elegalu Kanada gatra Spry yavdanaa kodabekagide Vandanegalu
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Dinesh. ಇದು ತೀವ್ರಗತಿಯಲ್ಲಿ Panama Disease ರೋಗ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Dinesh
25
4 ವರ್ಷಗಳ ಹಿಂದೆ
ಸಾರ್ ಯಾವ ಔಷಧಿ ಹಾಕಬೇಕು ಅಂತ ಗೊತ್ತಾಗಲಿಲ್ಲ ದಯವಿಟ್ಟು detailegi ತಿಳಿಸಿ
Dinesh
25
4 ವರ್ಷಗಳ ಹಿಂದೆ
ದಯಮಾಡಿ ಇದಕ್ಕೆ ಪರಿಹಾರ ತಿಳಿಸಿ
Suresh
173587
4 ವರ್ಷಗಳ ಹಿಂದೆ
ಹೆಲೋ Dinesh. Panama Disease. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಔಷಧಗಳ ಮಾಹಿತಿ ಪಡೆಯಿರಿ ಮತ್ತು ಹತೋಟಿ ಕ್ರಮಗಳು ಅನುಸರಿಸಿರಿ.
Tanveer
11
4 ವರ್ಷಗಳ ಹಿಂದೆ
Aushadi
Dinesh
25
4 ವರ್ಷಗಳ ಹಿಂದೆ
ಸರ್ ಈ ಥರದ ಔಷಧಿಗಳು ಎಲ್ಲಿ ದೊರೆಯುತ್ತದೆ
Dinesh
25
4 ವರ್ಷಗಳ ಹಿಂದೆ
ಸರ್ ಈ ಥರದ ಔಷಧಿಗಳು ಎಲ್ಲಿ ದೊರೆಯುತ್ತದೆ
Dinesh
25
4 ವರ್ಷಗಳ ಹಿಂದೆ
ಆ ಔಷಧಿಯನ್ನು ಹೇಗೆ ಉಪಯೋಗಿಸುವುದನ್ನು ತಿಳಿಸಿ
Suresh
173587
4 ವರ್ಷಗಳ ಹಿಂದೆ
ಹೆಲೋ Dinesh. Panama Disease. ಈ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಔಷಧಗಳ ಮಾಹಿತಿ ಪಡೆಯಿರಿ ಮತ್ತು ಹತೋಟಿ ಕ್ರಮಗಳು ಅನುಸರಿಸಿರಿ.
Dinesh
25
4 ವರ್ಷಗಳ ಹಿಂದೆ
Suresh Gollar sir i want your number please give mi
Suresh
173587
4 ವರ್ಷಗಳ ಹಿಂದೆ
ಹೆಲೋ Dinesh. Panama Disease. ಇಲ್ಲಿ ತೋರಿಸಿದ ಲಗತ್ತಿದ ಲಗತ್ತುಗಳು ನೋಡಿರಿ ಮತ್ತು ಹತೋಟಿ ಕ್ರಮಗಳು ಅನುಸರಿಸಿರಿ.
Suresh
173587
4 ವರ್ಷಗಳ ಹಿಂದೆ
ಹೆಲೋ Dinesh. Carbendazim 50 WP - ಇದು ಒಂದು ಸಾಮಾನ್ಯ ಔಷಧಿಯಾಗಿದ್ಧು, ಈ ಔಷಧ ಒಳಗೊಂಡ, ವಿವಿಧ ಹೆಸರಿನಲ್ಲಿ, ಹಲವು ಕಂಪನಿಗಳು ಈ ರೋಗನಾಶಕ ಔಷಧಗಳು ಮಾರಾಟ ಮಾಡುತ್ತಿವೆ. ಆದುದರಿಂದ, ತಮ್ಮ ಹತ್ತಿರದ ಕೃಷಿ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿ ಲಭ್ಯ ಇರುವ ಯಾವುದೇ ಕಂಪನಿಯ, ಈ ಔಷಧ ಒಳಗೊಂಡ, ರೋಗನಾಶಕ ಖರೀದಿಸಿರಿ ಮತ್ತು ಹತೋಟಿ ಕ್ರಮಗಳು ಅನುಸರಿಸಿರಿ.
Dinesh
25
4 ವರ್ಷಗಳ ಹಿಂದೆ
tq so much sir
Suresh
173587
4 ವರ್ಷಗಳ ಹಿಂದೆ
Welcome Dinesh. Send your WhatsApp number.