ಪನಾಮಾ ರೋಗ - ಬಾಳೆಹಣ್ಣು

ಬಾಳೆಹಣ್ಣು ಬಾಳೆಹಣ್ಣು

S

Yele Haladi yagi gida onagi hogutta yide budakke tricodarma hakidini adru onagi hogutta yide

Yele Haladi yagi gida onagi hogutta yide

1ಡೌನ್ವೋಟ್ ಮಾಡಿ
S

ಹೆಲೋ Syed. ತಮ್ಮ ಬಾಳೆ ಬೆಳೆಗೆ Panama Disease ರೋಗ ತಗುಲಿದೆ ಅನಿಸುತ್ತಿದೆ. ಆದರೆ ಖಾತ್ರಿ ಇಲ್ಲ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಬಾಳೆಹಣ್ಣು

ಈಯೆಲೆಗಳು ಕದುಬಣಕೆತಿಗಗಲುಕಾರಣವೇನು

ಎಲೇಗಳು ಕಧುಬಣಕೆತಿರುಗಲು ಕಾರಣವೇನು

ಬಾಳೆಹಣ್ಣು

ಕಾಯಿ ಬಿರುಕು ಬರುತ್ತದೆ ಕಾರಣ ?

ಕಾಯಿ ಬಿರುಕು ಬರುತ್ತದೆ ಕಾರಣ ?

ಬಾಳೆಹಣ್ಣು

ಬಾಳೆ ಗಿಡದ ಎಲೆಗಳಿಗೆ ಎಲೆ ತಿನ್ನುವ ಕಿಡೆಗಳು ರಾತ್ರಿ ಹೊತ್ತಲ್ಲಿ ತಿನ್ನುತ್ತವೆ ಗಿಡದ ಬೆಳವಣಿಗೆ ಕುಂಠಿತವಾಗಿದೆ ಈಗ ಇದರ ವಯಸ್ಸು 5ತಿಂಗಳು 20 ದಿನ ಆಗಿರುತ್ತವೆ ಬೆಳವಣಿಗೆಯಾಗಲುವಿಶೇಷ ಔಷಧಿ ಅಥವಾ ಗೊಬ್ಬರ ಇದ್ದರೆ ನನಗೆ ತಿಳಿಸಿ.

ಬಾಳೆ ಗಿಡದ ಎಲೆಗಳು ನಡುವೆ ಕಟ್ ಆಗುತ್ತಿದ್ದು. ಈಗ ಗಿಡ ಕೇವಲ 2.5ಫುಟ್ ಉದ್ದ ಇರುತ್ತದೆ ಗಿಡಕ್ಕೆ ವಯಸ್ಸಾಗುತ್ತ ಬಂತು ಇದರ ಬೆಳವಣಿಗೆ ಕಡಿಮೆ ಇದೆ ಅದಕ್ಕೆ ನಾನು ತಿಪ್ಪೆಗೊಬ್ಬರ ಎರಡು ಬಾರಿ ಮತ್ತು ಯೂರಿಯಾ ಒಂದು ಬಾರಿ ಕೊಟ್ಟಿರುತ್ತೇನೆ, ಹರಿ ನೀರು ಬಿಟ್ಟಿರುತ್ತೇನೆ ವಾರಕ್ಕೆ ಒಂದು ಬಾರೆ ಅಂತೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ