ಬೋರಾನ್ ಕೊರತೆ - ಬಾಳೆಹಣ್ಣು

ಬಾಳೆಹಣ್ಣು ಬಾಳೆಹಣ್ಣು

V

ಗೋನೆ ಬಂದ ಮೇಲೆ ಈ ರೀತಿ ಆಗುತ್ತಿದೆ ಯಾವ ರೋಗ ಮತ್ತು8ಪರಿಹಾರ ಹೇಳಿ

ಗೋನೆ ಬಂದ ನಂತರ ಹಳದಿ ಬಣ್ಣಕೆ ತಿರುಗಿ ಗಿಡ ಒಣಗಿ ಹೋಗುತ್ತಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Vishnu H M. ತಮ್ಮ ಬಾಳೆ ಬೆಳೆಯ ರೆಂಬೆಗಳು ಪೂರ್ಣ ಒಣಗಿ ಹೋಗಿವೆ. ರೋಗದ ಲಕ್ಷಣಗಳು ಅಷ್ಟೊಂದು ಸರಿಯಾಗಿ ಗೋತ್ತಾಗುತ್ತಿಲ್ಲ. ಆದಾಗ್ಯೂ ನನ್ನ ಅನುಭವದ ಪ್ರಕಾರವಾಗಿ, ಇದು Panama Disease ಮತ್ತು Boron Deficiency ಕೊರತೆ ಇರಬಹುದು ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಗುಣಲಕ್ಷಣಗಳನ್ನು ತಾಳೆ ಮಾಡಿ ನೋಡಿರಿ ಮತ್ತು ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
T

ಯಾವ ಔಷಧಿಯನ್ನು ಸಿಂಪರಣೆ ಮಾಡಬೇಕು

1ಡೌನ್ವೋಟ್ ಮಾಡಿ
S

ಹೆಲೋ Tyagaraj. ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
J

Yava medicin sipadisabeku

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ