ಪನಾಮಾ ರೋಗ - ಬಾಳೆಹಣ್ಣು

ಬಾಳೆಹಣ್ಣು ಬಾಳೆಹಣ್ಣು

ದಯವಿಟ್ಟು ಈ ರೋಗಕ್ಕೆ ಪರಿಹಾರ ಕೊಡಿ

ಎಲೆಗಳು ಒಣಗಿ ಹೋಗಿ ಮುರಿದು ಬೀಳುತ್ತಿವೆ. ಮತ್ತು ಗಿಡಗಳು ಒಣಗುತ್ತಿವೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

Mal-do-Panamá

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

If you click on the blue hyperlink that takes you to Plantix Library where everyone can find details on this problem and control measures. 😊😊😉

1ಡೌನ್ವೋಟ್ ಮಾಡಿ
M

Hi!! Thanks for visiting Plantix community! I agree with Manejebem | Carol It looks Mal-do-Panamá Please check the link to see description of the symptoms and control measures

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಪಾಂಡುರಂಗ. ಈ ಚಿತ್ರದ ಪ್ರಕಾರವಾಗಿ, ತಮ್ಮ ಬಾಳೆ ಬೆಳೆಗೆ ತೀವ್ರಗತಿಯಲ್ಲಿ Panama Disease ರೋಗ ತಗುಲಿದೆ. ಇದರ ಹತೋಟಿ ಕ್ರಮಗಳು ತಾವು ಸರಿಯಾದ ಸಮಯಕ್ಕೆ ಅನುಸರಿಸದೇ ಇದ್ಧುದ್ಧಕ್ಕೆ ರೋಗವೂ ಜಾಸ್ತಿ ವ್ಯಾಪಿಸಿ ಎಲೆಗಳು ಮುರಿದು ಬೀಳುತ್ತಿವೆ. ಈಗ ಹತೋಟಿ ಸಮಯ ಕೊನೆಯ ಹಂತದಲ್ಲಿ ಇದ್ದು, ಆದಷ್ಟು ಬೇಗ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ತುಂಬಾ ತಡ ಮಾಡಿದ್ದೀರಿ, ಒಣಗಿದ ಎಲೆಗಳು ಕಿತ್ತು ತೆಗೆದು ಹೋಲವನ್ನು ಬಿಟ್ಟು ದೂರದ ಸ್ಥಳದಲ್ಲಿ ಸುಟ್ಟು ಹಾಕಿರಿ. ಇದರಿಂದ ಕೂಡ ರೋಗ ಹತೋಟಿಗೆ ಬರಬಹುದು. ಪ್ರಯತ್ನಿಸಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ