Baleya ee rogakke dayavittu yava owshadi matthu gobbara balasbeku thilisi
Bale elegalu haladi bannakke thirugi onagutthidde edskke owshadi enu
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿBale elegalu haladi bannakke thirugi onagutthidde edskke owshadi enu
ಇದಕ್ಕೆ ಪರಿಹಾರ ತಿಳಿಸಿಕೊಡಿ
ಹಳೆ ಎಲೆಗಳು ಹಳದಿ ಆಗಿದೆ
Gidad suli tintide adakke parihar yenu
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Siddalingeshwara. ತಮ್ಮ ಬಾಳೆ ಬೆಳೆಯ ತುಂಬೆಲ್ಲ Panama Disease ರೋಗ ಹರಡಿಕೊಂಡಿದೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ. ತಮ್ಮ ತೋಟದಲ್ಲಿ, ತುಂಬಾ ಕಳೆ ಇದೆ. ಕಳೆ ಇದ್ದರೆ ರೋಗ ಮತ್ತು ಕೀಟಗಳ ಭಾದೆ ಜಾಸ್ತಿಯಾಗುತ್ತದೆ. ತಾವು ಕಳೆ ತೆಗೆದು ಹೋಲವು ಕಳೆರಹಿತವಾಗಿ ಇದುವುದರಿಂದ, ಗುಣಮಟ್ಟದ ಹಣ್ಣು ಬಋವುದಲ್ಲದೇ, ಒಳ್ಳೆಯ ಇಳುವರಿ ಪಡೆಯಬಹುದು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Jeelan
21
5 ವರ್ಷಗಳ ಹಿಂದೆ
Baale gone 8 -9 chippu ide .innu dodda dagi beleyuodakke parihara tilisi
Suresh
173587
5 ವರ್ಷಗಳ ಹಿಂದೆ
ಹೆಲೋ Jeelan. ತಾವು ಕಳಿಸಿದ ಚಿತ್ರದ ಪ್ರಕಾರವಾಗಿ, ತಮ್ಮ ಬಾಳೆ ಬೆಳೆ ಚೆನ್ನಾಗಿ Healthy ಇದೆ. ತಮಗೆ ಗೊತ್ತಿರುವಂತೆ, ಬಾಳೆ ಹೆಚ್ಚು ಪೋಷಕಾಂಶಗಳನ್ನು ಕೇಳುವ ಬೆಳೆಯಾಗಿದ್ದು, ತಾವು ಈ ಬೆಳೆಗೆ ತಮ್ಮ ಬಾಗದ ಬಾಳೆ ಬೆಳೆಯ ಎಲ್ಲಾ ಸುಧಾರಿತ ಬೇಸಾಯ ಕ್ರಮಗಳನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಪಾಲಿಸಿರಿ. ಗಿಡದ ಮತ್ತು ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಗಿದವು ಚೆನ್ನಾಗಿ ಬೆಳೆಯುತ್ತದೆ. ಯಾವುದೇ ಹೆಚ್ಚಿನ ಬೆಳವಣಿಗೆ ಮಾಡಲು ಬಯಸದಿರಿ. ಗಿದವು ಸ್ವಾಭಾವಿಕವಾಗಿ ಬೆಳೆಯಲು ಬಿಡಿ.
Jeelan
21
5 ವರ್ಷಗಳ ಹಿಂದೆ
ಗಿಡ ಚೆನ್ನಾಗಿ ಬೆಳೆಯುತ್ತೆ ಆದರೆ ಫಲ ಸರಿಯಾಗಿ ಬರುತ್ತಾ ಇಲ್ಲ
Jeelan
21
5 ವರ್ಷಗಳ ಹಿಂದೆ
ಫಲ ಚೆನ್ನಾಗಿ ಬರಲು ಏನು ಮಾಡಬೇಕು
Suresh
173587
5 ವರ್ಷಗಳ ಹಿಂದೆ
ಹೆಲೋ Jeelan. ಶಿಫಾರಸಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳನ್ನು ಹಂತ ಹಂತವಾಗಿ ಕೊಡಬೇಕು. ಜೊತೆಗೆ ಸರಿಯಾದ ಸಮಯಕ್ಕೆ ಸರಿಯಾಗಿ ಅವಶ್ಯಕತೆಗೆ ಅನುಗುಣವಾಗಿ ನೀರು ಹಾಯಿಸಬೇಕು. ಗೊಬ್ಬರಗಳ ಶಿಫಾರಸಿನ ಪ್ರಮಾಣವು ಮಣ್ಣು, ತಳಿ, ಹವಾಗುಣ,ನೀರಿನ ಅನುಕೂಲತೆ ಮತ್ತು ಪ್ರದೇಶಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ತಮ್ಮ ಭಾಗದ ಬಾಳೆ ಬೆಳೆಯ ಸಿಫಾರಸ್ಸಿನ ಪ್ರಮಾಣ ತಿಳಿಯಲು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆಯನ್ನು ಅಥವಾ ಕೆವಿಕೆ ಯನ್ನು ಸಮ್ಪರ್ಕಿಸಿರಿ.
Durugesh
0
4 ವರ್ಷಗಳ ಹಿಂದೆ
Sir yava roga tilidu kolabahuda