Sir idu yaava roga matthe idakke parihaara thilisi
Sir idu yaava roga idakke parihaara thilisi
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿSir idu yaava roga idakke parihaara thilisi
ಬಾಳೆಯ ಬೆಳವಣಿಗೆ ಕುಂಠಿತವಾಗಿದೆ ಇದಕ್ಕೆ ಪರಿಹಾರ ತಿಳಿಸಿ
3 ತಿಂಗಳು ಹಾಗಿದೆ . ಬೆಳವಣಿಗೆ ಕುಂಠಿತವಾಗಿದೆ.ಪರಿಹಾರ ತಿಳಿಸಿ ಸರ್. ಬಿಳಿ ಬಣ್ಣನು ಇದೆ ಸರ್
Enadaru korate agideye
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
5 ವರ್ಷಗಳ ಹಿಂದೆ
ಹೆಲೋ Venugopal. ತಮ್ಮ ಬಾಳೆ ಬೆಳೆಗೆ Yellow Sigatoka. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Vishwa 11
5 ವರ್ಷಗಳ ಹಿಂದೆ
ಬಾಳೆ ಕಾಯಿ ತುದಿಲಿ ಕಪು ಬಣ್ಣ ಕುಂಡೆ ಬೊಂದು ಕೊಳಿತೈವೆ ಮತ್ತೆ ಕಾಯಿ ಬಿರುಕು ಕಂಡು ಬರುತ್ತದೆ..
Suresh 173587
5 ವರ್ಷಗಳ ಹಿಂದೆ
ಹೆಲೋ Vishwa Gowda. ತಮ್ಮ ಬಾಳೆ ಬೆಳೆಗೆ Cigar End Rot ರೋಗ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
ಸಂತೋಷ್ 11
5 ವರ್ಷಗಳ ಹಿಂದೆ
ಬಾಳೆಕಾಯಿ ತುಂಬಾ ಬೆಳೆ ಬರಬೇಕಾದರೆ ಏನು ಮಾಡಬೇಕು
Suresh 173587
5 ವರ್ಷಗಳ ಹಿಂದೆ
ಹೆಲೋ ಸಂತೋಷ್. ಬಾಳೆ ಬೆಳೆಯ ಸರಿಯಾದ ಇಳುವರಿ ಪಡೆಯಬೇಕಾದರೆ, ತಾವು ತಮ್ಮ ಭಾಗದ ಎಲ್ಲಾ ಸುಧಾರಿತ ಬೇಸಾಯ ಕ್ರಮಗಳನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಪಾಲಿಸಿರಿ. ಇದರಿಂದ ಬಾಳೆ ಬೆಳೆಯ ಒಳ್ಳೆಯ ಇಳುವರಿ ಪಡೆಯಬಹುದು.
Vishwa 11
5 ವರ್ಷಗಳ ಹಿಂದೆ
Thanks sir
Suresh 173587
5 ವರ್ಷಗಳ ಹಿಂದೆ
Welcome ಸಂತೋಷ್ .
Syed 25
4 ವರ್ಷಗಳ ಹಿಂದೆ
Namma balegu roga tagulide Haladi sigotaka mahiti tilisi 7259344207
Suresh 173587
4 ವರ್ಷಗಳ ಹಿಂದೆ
ಹೆಲೋ Syed. ಒಂದು ವೇಳೆ ತಮ್ಮ ಬಾಳೆ ಬೆಳೆಗೆ Yellow Sigatoka ರೋಗ ತಗುಲಿದರೆ, ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.