ಎಲೆಯ ಕೆಳಭಾಗ ಸುಟ್ಟಂತೆ ಕಾಣುತ್ತವೆ ಇದಕ್ಕೆ ಪರಿಹಾರ ತಿಳಿಸಿ
ಎಲೆ ಕೆಳ ಭಾಗ ಸುಡುತ್ತಿದೆ
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆ ಕೆಳ ಭಾಗ ಸುಡುತ್ತಿದೆ
candle Mela who won today
ಎಲೆಗಳು ಮತ್ತು ಚಿಗುರು ಕಪ್ಪಾಗಿ ಒಣಗಿದಂತೆ ಆಗುತ್ತಿವೆ
Nam balle kelagina hellegalu honnagidathe yag edhe
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
5 ವರ್ಷಗಳ ಹಿಂದೆ
ಹೆಲೋ Prashanth.H. ತಮ್ಮ ಬಾಳೆ ಬೆಳೆಗೆ Potassium Deficiency ಕೊರತೆ ಕಂಡುಬಂದಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಜೊತೆಗೆ ಇನ್ನೊಂದು ವಿಷಯ ನನಗೆ ಸ್ಪಷ್ಟವಾಗಿ ತಿಳಿದುಬರುತ್ತಿರುವುದೇನೆಂದರೇ, ತಾವು ಹಚ್ಚಿದ ಬಾಳೆ ಗಿಡಗಳ ಎಲೆಗಳು ತುಂಬಾ ಸೀಳಿವೆ. ಇದರಿಂದ ತಿಳಿದುಬಂದಿರುವುದೇನೆಂದರೆ, ತಾವು ಬಾಳೆ ಗಿಡ ನೆಡುವ ಮೊದಲು, ಬಾಳೆ ಬಣದ ಸುತ್ತಲೂ ಗಾಳಿಯನ್ನು ತಡೆಯುವ ಗಿಡಗಳು ಅಂದರೇ ವಿಂಡ್ ಬ್ರೆಕರ್ ಗಿಡಗಳು ಬೆಳೆಯದೆ ಇರುವುದು ಈ ತರ ಗಿಡದ ಎಲೆಗಳು ಸೀಳುವಿಕೆಗೆ ಕಾರಣವಾಗಿರುತ್ತದೆ. ಈ ತರ ಎಲೆಗಳು ಸೀಳಿದರೆ, ಬಾಳೆಯ ಗೊಂಚಲು ಮತ್ತು ಕಾಯಿಗಳು ಸಣ್ಣದಾಗಿ ಬೆಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Madhukeshwar 0
5 ವರ್ಷಗಳ ಹಿಂದೆ
Idakke avatar camicals spray Creed madi
Raghu 0
4 ವರ್ಷಗಳ ಹಿಂದೆ
Thanks
Venkatesh 8
4 ವರ್ಷಗಳ ಹಿಂದೆ
Edu sariyatha utara ella
Suresh 173587
4 ವರ್ಷಗಳ ಹಿಂದೆ
ಹೆಲೋ Venkatesh. ತಾವು ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
Venkatesh 8
4 ವರ್ಷಗಳ ಹಿಂದೆ
Gidath kelabagauo biruku bitu aleuo sutate kanuva rogake mahiti nidi