ಕಾಂಡದ ಮೇಲೆ ಹಿಗೆ ಅಗಲ ಕಾರಣವನ್ನು ತಿಳಿಸಿ
ಕಂಡದ್ದು ಮೇಲೆ ಹಿಗೆ ಕಪ್ಪು ಚುಕ್ಕೆ ಅಗಿವೇ ಹಾಗೂ ಇತರ ಸಣ್ಣ ಸಣ್ಣ ಚುಕ್ಕೆ ಅಗಿವೇ ಇದಕ್ಕೆ ಕಾರಣವೇನು ಪರಿಹಾರ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಕಂಡದ್ದು ಮೇಲೆ ಹಿಗೆ ಕಪ್ಪು ಚುಕ್ಕೆ ಅಗಿವೇ ಹಾಗೂ ಇತರ ಸಣ್ಣ ಸಣ್ಣ ಚುಕ್ಕೆ ಅಗಿವೇ ಇದಕ್ಕೆ ಕಾರಣವೇನು ಪರಿಹಾರ
ಗಿಡದ ಬುಡ ಸೀಳುತ್ತಿದೆ ಮತ್ತು ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದಕ್ಕೆ ಸೂಕ್ತವಾದ ಪರಿಹಾರವನ್ನು ತಿಳಿಸಿ
e gidakke yava hosadi akabeku
ಎಲೆ ಮತ್ತು ಸುಳಿಯಲ್ಲಿ ಒಣಗಿದೆ ಔಷಧಿ ಸಿಂಪಡಿಸಿದ ಮೇಲೆ ಈ ಸಮಸ್ಯೆ ಕಂಡು ಬಂದಿದೆ. ಔಷಧಿ ವಿವರ: ಬನಾನಾ ಸ್ಪೆಷಲ್,19:19:19,braavistine
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Sunil
57307
5 ವರ್ಷಗಳ ಹಿಂದೆ
Hi Virabhadragouda This could be due to infestation of Pseudostem Weevil refer Plantix library for more information about its management.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Suresh
173587
5 ವರ್ಷಗಳ ಹಿಂದೆ
ಹೆಲೋ Virabhadragouda. ತಮ್ಮ ಬಾಳೆ ಗಿಡದ ಕಪ್ಪು ಆಗಿರುವ ಭಾಗ ಕೀಟಗಳಿಂದ ಆಗಿದೆಯೋ ಅಥವಾ ಕಪ್ಪು ಚುಕ್ಕೆ ಆಗಿದೆಯೋ ಸರಿಯಾಗಿ ನೋಡಿ ತಿಳಿಸಿ, ಏಕೆಂದರೆ ಕಪ್ಪು ಚುಕ್ಕೆ ಬಳೆ ಗಿಡದಲ್ಲಿ ಕಾಣಿಸಿಕೊಳ್ಳುವುದು ಒಂದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಹೆಚ್ಚಿನ ತಳಿಗಳಲ್ಲಿ ಇದರಿಂದ ಯಾವುದೇ ತೊಂದರೆ ಇರುವುದಿಲ್ಲ. ಇನ್ನೂ ಕೆಲವು ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.
Santosh
11
4 ವರ್ಷಗಳ ಹಿಂದೆ
ಕೀಟಗಳಿಂದ ಆಗಿದೆ ಇದಕ್ಕೆ ಪರಿಹಾರ ತಿಳಿಸಿ
Suresh
173587
4 ವರ್ಷಗಳ ಹಿಂದೆ
ಹೆಲೋ Santosh. ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.