ಎಲೆಗಳು ಚಿಕ್ಕದಾಗಿದ್ದು .ಗಿಡದ ಬೆಳವಣಿಗೆ ಇಲ್ಲ .ಹಳದಿ ಬಣ್ಣ .ಸುತ್ತ ಸುಟ್ಟಂತೆ ಕಾಣುತದೆ
3 ತಿಂಗಳು ಹಾಗಿದೆ . ಬೆಳವಣಿಗೆ ಕುಂಠಿತವಾಗಿದೆ.ಪರಿಹಾರ ತಿಳಿಸಿ ಸರ್. ಬಿಳಿ ಬಣ್ಣನು ಇದೆ ಸರ್
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ3 ತಿಂಗಳು ಹಾಗಿದೆ . ಬೆಳವಣಿಗೆ ಕುಂಠಿತವಾಗಿದೆ.ಪರಿಹಾರ ತಿಳಿಸಿ ಸರ್. ಬಿಳಿ ಬಣ್ಣನು ಇದೆ ಸರ್
ಇದು ಎರಡನೇ ಬಾಳೆ ಬೆಳೆ ಯಾವುದು ಔಷಧಿ ಮತ್ತು ಯಾವ ಗೊಬ್ಬರ ಹಾಕಬೇಕು
Hannina mele kappu chukki baruthide edake parihara thilisi
ಬಾಳೆ ಎಲೆ ಹಳದಿ ಬಣ್ಣ ಕಂಡು ಕ್ರಮೇಣ ಅರ್ಧ ಭಾಗ ಒಣಗುತಿದೆ ಇದಕ್ಕೆ ಪರಿಹಾರ ತಿಳಿಸಿ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Pattipati
41928
5 ವರ್ಷಗಳ ಹಿಂದೆ
Hi Naveena B S Banana leaves deficiency of Potassium Deficiency .Control and management click above green link.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Ravikumar
99
5 ವರ್ಷಗಳ ಹಿಂದೆ
Naveena B S nematode idye nodi
Suresh
173587
5 ವರ್ಷಗಳ ಹಿಂದೆ
ಹೆಲೋ Naveena B S. ತಾವು ಹಗಲು ಬೆಳಕಿನಲ್ಲಿ ಬಾಳೆ ಗಿಡದ ಚಿತ್ರ ಕಳಿಸಿ ಸರಿಯಾದ ಮಾಹಿತಿ ಪಡೆಯಿರಿ. ಧನ್ಯವಾದಗಳು.