ಮೇಲಿನ ಎಲೆಗಳ ಮದ್ಯ ಒಣಗುತ್ತಿವೆ
ಬಾಳೆಗೆ 6 ತಿಂಗಳು ಅಗಿದೆ
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಬಾಳೆಗೆ 6 ತಿಂಗಳು ಅಗಿದೆ
Bale elegalu haladi bannakke thirugi onagutthidde edskke owshadi enu
ಎಲೆ ಮತ್ತು ಸುಳಿಯಲ್ಲಿ ಒಣಗಿದೆ ಔಷಧಿ ಸಿಂಪಡಿಸಿದ ಮೇಲೆ ಈ ಸಮಸ್ಯೆ ಕಂಡು ಬಂದಿದೆ. ಔಷಧಿ ವಿವರ: ಬನಾನಾ ಸ್ಪೆಷಲ್,19:19:19,braavistine
Eelegalu haladi bannakke tirugide yenu agide please, savayava dalli yenu madabahudu heli
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Vijay 54835
5 ವರ್ಷಗಳ ಹಿಂದೆ
Hi Siddu Siddharth , Please upload your banana plant pictures. Thank you
Suresh 173587
5 ವರ್ಷಗಳ ಹಿಂದೆ
Hi Siddu Siddharth . It might be due to Boron Deficiency . Click on green link for knowing symptoms and taking control measures. Thanks for visiting.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Siddu 27
5 ವರ್ಷಗಳ ಹಿಂದೆ
ಯಾವ ಯಾವ ಗೋಬರವನ್ನು ಹಾಕಬಹುದು ಮತ್ತೆ ಯಾವ ಯಾವ ಔಷಧವನ್ನು ಸಿಂಪಡಣೆ ಮಾಡಬಹುದು
Siddu 27
5 ವರ್ಷಗಳ ಹಿಂದೆ
Suresh Gollar ಮಾಹಿತಿ ಕೊಡಿ
Suresh 173587
5 ವರ್ಷಗಳ ಹಿಂದೆ
ಹೆಲೋ Siddu Siddharth. ತಮಗೆಲ್ಲಾ ತಿಳಿದಿರುವಂತೆ, ಬಾಳೆ ಹೆಚ್ಚು ಪೋಷಕಾಂಶಗಳನ್ನು ಕೇಳುವ ಬೆಳೆಯಾಗಿದ್ದು ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಕೊಡಬೇಕಾಗುತ್ತದೆ. ಈ ಪೋಷಕಾಂಶಗಳ ಪೋರೈಕೆ ಪ್ರಮಾಣವು ಮಣ್ಣು,ತಳಿ ಮತ್ತು ಹವಾಗುಣಕ್ಕೆ ಅನುಸಾರವಾಗಿ ವ್ಯತ್ಯಾಸವಾಗುತ್ತದೆ. ಆದಾಗ್ಯೂ ನಾನು ತಮ್ಮ ಅನುಕೂಲತೆಗಾಗಿ ಇಲ್ಲಿ ಬಾಳೆ ಬೆಳೆಯ ಕೋಷ್ಟಕವನ್ನು ಲಗತ್ತಿಸಿದೇನೆ,ಸಾಧ್ಯವಾದರೆ ಉಪಯೋಗಿಸಿಕೊಳ್ಳಬಹುದು. ತಮ್ಮ ಭಾಗದ ಬಾಳೆ ಬೆಳೆಯ ಸಿಫಾರಸ್ಸಿನ ಗೊಬ್ಬರ ಪ್ರಮಾಣವನ್ನು ತಿಳಿಯಲು ಮತ್ತು ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆಯನ್ನು ಸಮ್ಪರ್ಕಿಸಿರಿ ಮಾಹಿತಿ ಪಡೆಯಿರಿ. ಧನ್ಯವಾದಗಳು.
Lakku 0
5 ವರ್ಷಗಳ ಹಿಂದೆ
Arishin
Siddu 27
5 ವರ್ಷಗಳ ಹಿಂದೆ
Suresh Gollar sir nim number kodi