ಪನಾಮಾ ರೋಗ - ಬಾಳೆಹಣ್ಣು

ಬಾಳೆಹಣ್ಣು ಬಾಳೆಹಣ್ಣು

P

Hige egide yenu maduvadu??

Yelegalu sariyagi belavanige illa hannagi onaguttive

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
V

Hi Pramod Aski , Banana symptoms seems to be Panama Disease . more information please review by click above the green hyperlink. Thank you

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Pramod Aski. ಇದು Panama Disease ಬಂದ ಲಕ್ಷಣಗಳೂ ಕಂಡುಬಂದಿದ್ದು, ಗಿಡವು, ರೋಗ ತಗುಲಿ, ರೋಗ ಹೆಚ್ಚಾಗಿರುವುದರಿಂದ, ಮತ್ತೆ ಸುಧಾರಣೆ ಕಂಡುಕೊಳ್ಳುವುದು, ಕಠಿಣವಾಗಬಹುದು. ಆದುದರಿಂದ ತಾವು ಗಿಡವನ್ನು ಬೇರಿನೋಂದಿಗೆ ಸಂಪೂರ್ಣ ತೆಗೆದು ಕಿತ್ತು ಹಾಕಿ ಸುಟ್ಟು ಬಿಡಿರಿ. ಹೊಸ ಗಿಡವನ್ನು ನಾಟಿ ಮಾಡಿರಿ. ಹಚ್ಚುವ ಮೊದಲು ಈ ಜಾಗದಲ್ಲಿ, ಯಾವುದಾದರು ಒಂದು ಫನ್ಜಿಸೈಡ್, ಅಂದರೇ, ಉದಾಹರಣೆಗೆ ಕ್ಯಾಪ್ಚಾನ 3grm/ಪ್ರತಿ ಲಿಟರ್ ನೀರಿಗೆ ಬೆರೆಸಿ, ದ್ರಾವಣ ಮಾಡಿ, ಆ ಗುಂಡಿಯಲ್ಲಿ ಸಿಂಪಡಿಸಿ, ಮರುದಿವಸ ನಾಟಿ ಮಾಡಿರಿ. ಧನ್ಯವಾದಗಳು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
P

ಮಣ್ಣಿನ ಪೋಶಕಾಂಶಗಳ ಕೊರತೆ ಉತ್ತಮ ಸಾವಯವಗೊಬ್ಬರ ದೊರೆಯುತ್ತದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ