ಇದಕ್ಕೆ ಸರಿಯಾದ ಕ್ರಮ ತಿಳಿಸಿ
ಎಲೆಗಳಲ್ಲಿ ಮಾತ್ರ ಈ ಎಲೆಗಳು ಒಣಗುವ ಸ್ಥಿತಿ ಕಂಡು ಬರುತ್ತದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆಗಳಲ್ಲಿ ಮಾತ್ರ ಈ ಎಲೆಗಳು ಒಣಗುವ ಸ್ಥಿತಿ ಕಂಡು ಬರುತ್ತದೆ
VVirabhadragouda
ಕಂಡದ್ದು ಮೇಲೆ ಹಿಗೆ ಕಪ್ಪು ಚುಕ್ಕೆ ಅಗಿವೇ ಹಾಗೂ ಇತರ ಸಣ್ಣ ಸಣ್ಣ ಚುಕ್ಕೆ ಅಗಿವೇ ಇದಕ್ಕೆ ಕಾರಣವೇನು ಪರಿಹಾರ
KKiran
ಈ ರೋಗದ ಕಾರಣ ಮತ್ತು ಔಷಧಿ ಪರಿಹಾರವನ್ನು ತಿಳಿಸಿ
RRavikumara
ಏಲಕ್ಕಿ ಬಾಳೆಯ ಸುಳಿಯು ಒಣಗುತ್ತಿದೆ. ಎಲೆಗಳು ಸುಟ್ಟಂತೆ ಕಪ್ಪಾಗುತ್ತಿವೆ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
6 ವರ್ಷಗಳ ಹಿಂದೆ
ಹೆಲೋ Hanuman Bhangi. ತಮ್ಮ ಪ್ರಶ್ನೆಗೆ ಈಗಾಗಲೇ ನಾನು ಮೇಲಿನ ವಿಭಾಗದಲ್ಲಿ ಉತ್ತರಿಸಿದೇನೆ. ಧನ್ಯವಾದಗಳು.
Plantix
5338
6 ವರ್ಷಗಳ ಹಿಂದೆ
Dear Hanuman Bhangi could be due to Panama Disease please click on the disease name and compare with your bananas. What do you think Suresh Gollar ?
Suresh
173587
6 ವರ್ಷಗಳ ಹಿಂದೆ
Plantix . I already submitted checking Panama Disease symptoms in one one section out of Hanuman Bhangi , 3 Images in local language in Kannada. Thank you.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Hanumant
14
6 ವರ್ಷಗಳ ಹಿಂದೆ
.
Suresh
173587
6 ವರ್ಷಗಳ ಹಿಂದೆ
ಹೆಲೋ Hanumant Bhangi. ಈ ತಮ್ಮ ಪ್ರಶ್ನೆಗೆ ನಾನು ನಿನ್ನೆ ಇನ್ನೊಂದು ವಿಭಾಗದಲ್ಲಿ ಉತ್ತರಿಸಿದೇನೆ. ಆದಾಗ್ಯೂ ಈಗ ತಾವು ಕಳಿಸಿದ ಚಿತ್ರದ ಪ್ರಕಾರವಾಗಿ, ತಮ್ಮ ಬಾಳೆ ಬೆಳೆಗೆ Panama Disease ರೋಗ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.