ಪನಾಮಾ ರೋಗ - ಬಾಳೆಹಣ್ಣು

ಬಾಳೆಹಣ್ಣು ಬಾಳೆಹಣ್ಣು

S

ಈ ನಮ್ಮ ಬಾಳೆ ಗಿಡಕೆ ೪ ತಿಂಗಳಗಿದೆ ಪರಿಹಾರ ತಿಳಿಸಿಕೊಡಿ

ಬಾಳೆಯ ಬುಡವು ಸೀಳುತ್ತಿದೆ

11
M

Hi Siddu Siddharth ! It looks like Mal-do-Panamá If you click on the blue hyperlink that takes you to Plantix Library where everyone can find details on this problem and control measures. 😊😊😉

ಅಪ್‌ವೋಟ್ ಮಾಡಿ!3
S

ಹೆಲೋ Siddu Siddharth. ತಮ್ಮ ಬಾಳೆ ಗಿಡಗಳು Panama Disease ರೋಗಕ್ಕೆ ತುತ್ತಾಗುತ್ತಿವೆ. ಇವುಗಳ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆದು ರೋಗ ನಿಯಂತ್ರಿಸಿಕೊಳ್ಳಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
M

ನಮ್ಮ ಬಾಳಿಗೆ ಸೀಳು ರೋಗ ಬಂದಿದೆ ಇವಾಗ ಗೊನೆ ಬರುತ್ತಿದೆ ಯಾವ ಔಷಧಿ ಸಿಂಪಡಿಸಬೇಕು

ಅಪ್‌ವೋಟ್ ಮಾಡಿ!1

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ