ರಸಗೊಬ್ಬರ ಸುಡುಗಾಯ - ಬಾಳೆಹಣ್ಣು

ಬಾಳೆಹಣ್ಣು ಬಾಳೆಹಣ್ಣು

C

oct 2 kandu nati madiru nedra bale nov 13 1time gobbara npk 100 gram jan 3 2time gobbara 125 gram npk but 2time gobbara kot ad mele e reethi elegalu haladi agtha eve ..e reethi agiralu karana edakke parihara thilisi

3 monthes balegidada elegalu haladi banna agalu karana hagu edakke parihara thilisi

1ಡೌನ್ವೋಟ್ ಮಾಡಿ
M

Yellow Sigatoka spray nativo for better results.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Chandra Mohan . ಯಾವುದೇ ಬೆಳೆ ಬೆಳೆಯುವ ಮೊದಲು ಮಣ್ಣು ಪರೀಕ್ಷೆ ಮಾಡಿಸಿಕೊಂಡು ನಂತರ ಬೆಳೆಗೆ ಅನುಸಾರವಾಗಿ ನಿಮ್ಮ ಬೆಳೆಯುವ ಪಧತಿ ಮತ್ತು ವಾತಾವರಣಕ್ಕೆ ಅನುಗುಣವಾಗಿ ಶಿಫಾರಸಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳನ್ನು ಗಿಡದ ಸುತ್ತಲೂ ಕೊಡಬೇಕು. ಡ್ರಿಪ್ ಅನುಕೂಲ ಇದ್ದರೆ ಬಾಳೆಯ ಬೇಡಿಕೆಯನಂತೆ ಕೃಷಿ ಇಲಾಖೆಯನ್ನು ಸಮ್ಪರ್ಕಿಸಿರಿ ಗೊಬ್ಬರಗಳನ್ನು ಬೆಳೆಗೆ ಕೊಡಬೇಕು. ತಾವು ಕಳಿಸಿದ ಚಿತ್ರದ ಪ್ರಕಾರವಾಗಿ, ಈಗ ತಮ್ಮ ಬಾಳೆ ಬೆಳೆ Yellow Sigatoka ರೋಗ ಮತ್ತು Fertilizer Burn ಗೆ ತುತ್ತಾಗಿದೆ ಅನಿಸುತ್ತಿದೆ. ಇವುಗಳ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ  ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ಸ್ನೆಹಿತರೆ ನಿಮ್ಮ ಬಾಳೆ ತೋಟಕ್ಕೆ ನೀರು ಹೆಚ್ಚಾಗಿದೆ ಅದಕ್ಕೆ ಕೆಳಗಿನ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದೆ ಅತಿಯಾದರೆ ಅಮೃಥವು ವಿಷವಾಗುತ್ತದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ