ಹಳದಿ ಹಗೂ ಕಪ್ಪು ಸಿಗಾಟೋಕ - ಬಾಳೆಹಣ್ಣು

ಬಾಳೆಹಣ್ಣು ಬಾಳೆಹಣ್ಣು

V

Sar edu yaava roga mattu edakke parihaara tilisi nimma answer ge wait maaduta ertini

Yaava gobbara nidabeku

104
M

Sigatoka Amarela

ಅಪ್‌ವೋಟ್ ಮಾಡಿ!1
V

Sar yaava gobbara nidabeku

13
S

ಹೆಲೋ Vedamurthigowda2017 . ತಮ್ಮಬಾಳೆ ಬೆಳೆಗೆ Yellow Sigatoka ರೋಗ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ  ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!2

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

Rob. Thanks for your kind support and encouragement sir.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಸಂತೋಷ ಮಾಲ್ಗತ್ತಿ . ನಿರಂತರವಾಗಿ ಕೃಷಿ ಮಾಹಿತಿ ಪಡೆಯಲು ನನ್ನನ್ನು ಫಾಲೋ ಮಾಡಿರಿ. ಧನ್ಯವಾದಗಳು

2ಡೌನ್ವೋಟ್ ಮಾಡಿ
M

Deficiência de Potássio

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Podeyanda Kowshik Subbaiah. ತಮ್ಮ ಪ್ರಶ್ನೆಗೆ ಉತ್ತರಿಸಲು ಸ್ವಲ್ಪ ತದವಾಗಿದಕ್ಕೆ ಕ್ಷಮೆ ಇರಲಿ. ತಮ್ಮ ಬಾಳೆ ಗಿಡಗಳು ಈ ತರಹದ ಲಕ್ಷಣಗಳು ತೋರಿಸುವದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಇದು ಬಾಳೆ ಗಿಡಕ್ಕೆ ಪೌಷ್ಟಿಕಾಂಶದ ಕೊರತೆಯಿರುವ ಸ್ಥಿತಿಯಲ್ಲಿದ್ದಾಗ ಗಿಡವು ಹಳೆಯ ಎಲೆಗಳಲ್ಲಿ ಈ ತರಹದ ಪೋಷಕಾಂಶಗಳ ಕೊರತೆಯ ಲಕ್ಷಣಗಳು ತೋರಿಸುತ್ತವೆ. ಹಾಗಾಗಿ, ಇಂತಹ ಹಳೆಯ ಎಲೆಗಳನ್ನು ತೆಗೆದು ಹಾಕಿ ಸುಟ್ಟು ಬಿಡಿರಿ ಮತ್ತು ಬಾಳೆ ಬೆಳೆಗೆ ಮಣ್ಣು, ತಳಿ ಮತ್ತು ತಮ್ಮ ಭಾಗದ ಹವಾಗುಣಕ್ಕೆ ಅನುಸಾರವಾಗಿ ಕೊಟ್ಟಿಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳನ್ನು ಹಂತ ಹಂತವಾಗಿ ಕೊಡಬೇಕು. ತಮ್ಮ ಮಾಹಿತಿಗಾಗಿ ಬಾಳೆ ಬೆಳೆಯ ಕೋಷ್ಟಕವನ್ನು ತಮ್ಮ ಅನುಕೂಲತೆಗಾಗಿ ಇಲ್ಲಿ ಲಗತ್ತಿಸುತ್ತಿದ್ದೇನೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆಯನ್ನು ಸಮ್ಪರ್ಕಿಸಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!1
N

Ondu gidakke yastu (gm. ) hakbeku gobbara

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
R

Sar edu Yava roga

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Ravi Ravi. ತಾವು, ಒಂದು ಎಕರೆಗೆ ಇಷ್ಟು ಗಿಡ ಇದೆ ನೋಡಿಕೊಂಡು, ಅದರ ಆಧಾರದ ಮೇಲೆ, ಪ್ರತಿ ಗಿಡಕ್ಕೆ ಎಷ್ಟು ಹಾಕಬೇಕು ಇಂದು ಅಂದಾಜಿಕೊಂಡು ಗೊಬ್ಬರ ಕೊಡಬೇಕು.

ಅಪ್‌ವೋಟ್ ಮಾಡಿ!1
M

Manju

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಬಾಳೆಹಣ್ಣು

ಬಾಳೆ ಗಿಡಗಳಿಗೆ ಹುಳು ಬಂದಿದೆ. ಚಿತ್ರ ಗಮನಿಸಿ ಹುಳು ತಡೆಗಟ್ಟಲು ಸೂಕ್ತ ಕ್ರಮ ತಿಳಿಸಿ. Plantain leaves are affected with insects. Kindly suggest how to kill and avoid them in future

ಬಾಳೆ ಗಿಡಗಳಿಗೆ ಹುಳು ಬಂದಿದೆ. ಚಿತ್ರ ಗಮನಿಸಿ ಹುಳು ತಡೆಗಟ್ಟಲು ಸೂಕ್ತ ಕ್ರಮ ತಿಳಿಸಿ. Plantain leaves are affected with insects. Kindly suggest how to kill and avoid them in future

ಬಾಳೆಹಣ್ಣು

E banana belege yenu samasse ede

E banana belege yenu samasse ede tilisabeku

ಬಾಳೆಹಣ್ಣು

ಎಲೆ ಮತ್ತು ಸುಳಿಯಲ್ಲಿ ಒಣಗಿದೆ. ಇದಕ್ಕೆ ಪರಿಹಾರ ತಿಳಿಸಿ?

ಎಲೆ ಮತ್ತು ಸುಳಿಯಲ್ಲಿ ಒಣಗಿದೆ ಔಷಧಿ ಸಿಂಪಡಿಸಿದ ಮೇಲೆ ಈ ಸಮಸ್ಯೆ ಕಂಡು ಬಂದಿದೆ. ಔಷಧಿ ವಿವರ: ಬನಾನಾ ಸ್ಪೆಷಲ್,19:19:19,braavistine

ಬಾಳೆಹಣ್ಣು

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ