ದಯವಿಟ್ಟು ಈ ರೋಗಕ್ಕೆ ಪರಿಹಾರ ತಿಳಿಸಿ
ಮೇಲ್ಕಂಡ ರೋಗಕ್ಕೆ ಪರಿಹಾರ ನೀಡಬೇಕು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಮೇಲ್ಕಂಡ ರೋಗಕ್ಕೆ ಪರಿಹಾರ ನೀಡಬೇಕು
ಎಲೆಗಳು ಇದವರಗೆ ಕಡು ಹಸಿರುನಿ೦ದ ಕೂಡಿದೆ ಆದರೆ ಈಗ ಬರುವ ಸುಳಿಗಳು ಮಾತ್ರ ತೊಂದರೆ ಯಾಗಿದೆ
ಎಲೆಗಳು ಹಳದಿ ಮತ್ತು ಕಪ್ಪು ಚುಕ್ಕೆಯಿಂದ ಗಾಯಗೊಂಡಿದೆ
ಎಲೆಗಳ ಮೇಲೇ ಕೆಂಪು ಬಣ್ಣದ ಚಿಕೇಗಳು ಆಗಲು ಕಾರಣ ಏನು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Mahadevaiah
13438
5 ವರ್ಷಗಳ ಹಿಂದೆ
could beBanana Streak Virus click on blue link to get more information and management. Thanks
Suresh
173587
5 ವರ್ಷಗಳ ಹಿಂದೆ
ಬಸವರಾಜ N. ಅವರಿಗೆ ನಮಸ್ಕಾರಗಳು. ನಿಮಗೆ ಪ್ಲ್ಯಾನ್ಟಿಕ್ಸ್ನ ಕಮ್ಯೂನಿಟಿ ಪರವಾಗಿ ನಾನು ಸ್ವಾಗತ ಕೋರುತ್ತೇನೆ . ನಿಮ್ಮ ಬಾಳೆ ಬೆಳೆಗೆ Banana Streak Virus ರೋಗದ ಲಕ್ಷಣಗಳು ಕಂಡು ಬರುತ್ತಿವೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಹತೋಟಿಯ ಕ್ರಮಗಳಿಗಾಗಿ ಪ್ಲ್ಯಾನ್ಟಿಕ್ಸ್ನ ಗ್ರಂಥಾಲಯವನ್ನು ಸಂಪರ್ಕಿಸಿ ಅಥವಾ ಮೇಲೆ ತೋರಿಸಿದ ನೀಲಿ ಬಣ್ಣದ ಹೈಪರ್ ಲಿಂಕ್ ಮೇಲೆ ಕ್ಲಿಕ್ಕಿಸಿ ವಿವರವಾದ ಮಾಹಿತಿ ಪಡೆಯಿರಿ. ಧನ್ಯವಾದಗಳು.
Suresh
173587
5 ವರ್ಷಗಳ ಹಿಂದೆ
ಚೌಡಪ್ಪ ಸಿ, ತಾವು ಅಪ್ ವೋಟ್ ಮಾಡಿದ್ದಕ್ಕೆ ಧನ್ಯವಾದಗಳು. ನಿರಂತರವಾಗಿ ಕೃಷಿ ಮಾಹಿತಿ ಪಡೆಯಲು ತಾವು Unfollow ಬಟನ್ ಮೇಲೆ ಬೆರಳು ಒತ್ತಿರಿ ಮತ್ತು ಕೃಷಿ ಮಾಹಿತಿ ಪಡೆಯಿರಿ. ಧನ್ಯವಾದಗಳು
Rajakumar
0
5 ವರ್ಷಗಳ ಹಿಂದೆ
Please send me your address and I can come to the office today but I'm going back
Muthuraj
0
5 ವರ್ಷಗಳ ಹಿಂದೆ
Kela yelagalu onaguthive
Suresh
173587
5 ವರ್ಷಗಳ ಹಿಂದೆ
ಹೆಲೋ Rajakumar Alla. ತಮ್ಮ ಬಾಳೆ ಬೆಳೆಗೆ Panama Disease ರೋಗ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Parameshyadav
0
5 ವರ್ಷಗಳ ಹಿಂದೆ
Suresh Gollar
Jeelan
21
5 ವರ್ಷಗಳ ಹಿಂದೆ
ಫಲ ಚೆನ್ನಾಗಿ ಬರುತ್ತಾ ಇಲ್ಲಾ ಹೇಳಿ ಇದಕ್ಕೆ ಪರಿಹಾರ ಏನು ಮಾಡಬೇಕು 8 ರಿಂದ 10 ಚುಪ್ಪೆ ಮಾತ್ರ ಬರುತ್ತೆ
Suresh
173587
5 ವರ್ಷಗಳ ಹಿಂದೆ
ಹೆಲೋ Jeelan. ತಾವು ತಮ್ಮ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.
Jeelan
21
5 ವರ್ಷಗಳ ಹಿಂದೆ
ನೋಡಿ sir
Suresh
173587
5 ವರ್ಷಗಳ ಹಿಂದೆ
ಹೆಲೋ Jeelan. ಈಗಾಗಲೇ ಇದರ ಕುರಿತು ಇನ್ನೊಂದು ವಿಭಾಗದಲ್ಲಿ ಉತ್ತರಿಸಿದೇನೆ.
Jeelan
21
5 ವರ್ಷಗಳ ಹಿಂದೆ
ಅದಕ್ಕೆ ಯಾವ ಔಷದಿ ಕೊಡಬೇಕು
Muttu
0
4 ವರ್ಷಗಳ ಹಿಂದೆ
Muttu aribenchi nanu 3 yakare javari Bali nati madini 5 tingal agivi anatar besyavagi shenga hakidde svlpa bahale bele kuntita vagide edakke parihar heli
Muttu
0
4 ವರ್ಷಗಳ ಹಿಂದೆ
Antar besyavagi sheng hakida karan bale bele svlpa kuntita vagide edake parohar sir
Suresh
173587
4 ವರ್ಷಗಳ ಹಿಂದೆ
ಹೆಲೋ Muttu Aribenchi. ಬಾಳೆ ಬೆಳೆ ಚೆನ್ನಾಗಿ ಮತ್ತು Healthy ಇದೆ ಅನಿಸುತ್ತಿದೆ. ತಮಗೆ ಗೊತ್ತಿರುವಂತೆ ಬಾಳೆ ಹೆಚ್ಚು ಪೋಸಕೌಂಶಗಳು ಕೇಳುವ ಬೆಳೆಯಾಗಿದ್ದು, ತಾವು, ಇದೆ ತರಹ ಮುಂದೆಯೂ ಸಹ ಸಮಯಕ್ಕೆ ಸರಿಯಾಗಿ ಎಲ್ಲಾ ಸುಧಾರಿತ ಬೇಸಾಯ ಕ್ರಮಗಳನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಪಾಲಿಸಿರಿ. ಇದರಿಂದ ಒಳ್ಳೆಯ ಇಳುವರಿ ನಿರೀಕ್ಷಿಸಬಹುದು. ಈ ಚಿತ್ರದ ಪ್ರಕಾರವಾಗಿ Calcium Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಹಾಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
Muttu
0
4 ವರ್ಷಗಳ ಹಿಂದೆ
Sir edu yava rog mattu kela yeligalige matra ede
Suresh
173587
4 ವರ್ಷಗಳ ಹಿಂದೆ
ಹೆಲೋ Muttu Aribenchi. ತೊಂದರೆ ಇರುವ ಕೆಳ ಭಾಗದ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.
Muttu
0
4 ವರ್ಷಗಳ ಹಿಂದೆ
Ede nodi sir
Muttu
0
4 ವರ್ಷಗಳ ಹಿಂದೆ
Sir edu yav roga matte yen
Muttu
0
4 ವರ್ಷಗಳ ಹಿಂದೆ
Kela yelegalu matra
Suresh
173587
4 ವರ್ಷಗಳ ಹಿಂದೆ
ಹೆಲೋ Muthuraj Muthu. ಇದು Black Sigatoka ರೋಗದ ಲಕ್ಷಣಗಳು ತೋರುತ್ತಿವೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
Arun
0
4 ವರ್ಷಗಳ ಹಿಂದೆ
Solutions
Muttu
0
4 ವರ್ಷಗಳ ಹಿಂದೆ
Sir hige agata ede suli yele matra
Muttu
0
4 ವರ್ಷಗಳ ಹಿಂದೆ
Helo sir
Suresh
173587
4 ವರ್ಷಗಳ ಹಿಂದೆ
Hi Muthuraj Muthu. Looks like Black Sigatoka . Check symptoms by clicking on green link for knowing symptoms and taking control measures from Plantix library.
Muttu
0
4 ವರ್ಷಗಳ ಹಿಂದೆ
Sir edu sigotaka roga
Suresh
173587
4 ವರ್ಷಗಳ ಹಿಂದೆ
ಹೆಲೋ Muthuraj Muthu. ಎಲೆ ಮೇಲೆ ಸುರುಳಿಯಾಕಾರದಲ್ಲಿದ್ಧು, ಸರಿಯಾಗಿ ಬಿಚ್ಚದೇ ಹೋದರೆ, ಇದು Calcium Deficiency ಕೊರತೆ ಲಕ್ಷಣಗಳು ಅನಿಸುತ್ತದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ.
Muttu
0
4 ವರ್ಷಗಳ ಹಿಂದೆ
Suli yele hige agata ede
Muttu
0
4 ವರ್ಷಗಳ ಹಿಂದೆ
Edu
Suresh
173587
4 ವರ್ಷಗಳ ಹಿಂದೆ
Helo Muthuraj Muthu. ಚಿತ್ರಗಳು ಅಷ್ಟೊಂದು ಕ್ಲಿಯರ್ ಇಲ್ಲ. ಆದಾಗ್ಯೂ, ಇದು Calcium Deficiency ಕೊರತೆ ಲಕ್ಷಣಗಳು ಅನಿಸುತ್ತದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಏನಾದರು ತೊಂದರೆ ಇದ್ದರೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ದಿನದ ಸಮಯದಲ್ಲಿ ತೆಗೆದ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ", ಮತ್ತು "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.
Muttu
0
4 ವರ್ಷಗಳ ಹಿಂದೆ
Ji
Arjun.Jamadar
0
3 ವರ್ಷಗಳ ಹಿಂದೆ
ಇದಕ್ಕೆ ಪರಿಹಾರವೇನು ಸರ್