above-the-fold-background-img-alt

ಪ್ಲಾಂಟಿಕ್ಸ್ ಅಪ್ಲಿಕೇಶನ್‌ನ ಸಹಾಯದಿಂದ ಹೆಚ್ಚಿನ ಇಳುವರಿಯನ್ನು ಪಡೆಯಿರಿ

ನಿಮ್ಮ ಬೆಳೆ ಡಾಕ್ಟರ್


ಅಪ್ಲಿಕೇಶನ್ ಪಡೆಯಿರಿ!
above-the-fold-foreground-img-alt

ರೋಗನಿರ್ಣಯ ಮತ್ತು ಚಿಕಿತ್ಸೆ

ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ಮೊಬೈಲ್ ಬೆಳೆ ಡಾಕ್ಟರನ್ನಾಗಿ ಪರಿವರ್ತಿಸಿ: ಕೇವಲ ಒಂದು ಫೋಟೋದೊಂದಿಗೆ, ಪ್ಲಾಂಟಿಕ್ಸ್ ಸೋಂಕಿತ ಬೆಳೆಗಳ ರೋಗ ಪತ್ತೆ ಮಾಡುತ್ತದೆ ಮತ್ತು ಯಾವುದೇ ಕೀಟ, ರೋಗ ಅಥವಾ ಪೋಷಕಾಂಶಗಳ ಕೊರತೆಗೆ ಚಿಕಿತ್ಸೆಯನ್ನು ನೀಡುತ್ತದೆ.


ಈಗಲೇ ಪಡೆಯಿರಿ!

ಸಮುದಾಯಕ್ಕೆ ಸೇರಿ!

ಕೃಷಿ ತಜ್ಞರ ಜ್ಞಾನದಿಂದ ಲಾಭ ಪಡೆಯಿರಿ ಅಥವಾ ನಿಮ್ಮ ಜ್ಞಾನ ಮತ್ತು ಅನುಭವದಿಂದ ಇತರ ರೈತರಿಗೆ ಸಹಾಯ ಮಾಡಿ: ವಿಶ್ವಾದ್ಯಂತ ರೈತರ ಅತಿದೊಡ್ಡ ಸಾಮಾಜಿಕ ಜಾಲತಾಣ ಪ್ಲಾಂಟಿಕ್ಸ್ ಸಮುದಾಯಕ್ಕೆ ಸೇರಿಕೊಳ್ಳಿ.


ಈಗ ಸೇರಿ!

ನಿಮ್ಮ ಇಳುವರಿಯನ್ನು ಹೆಚ್ಚಿಸಿ!

ಅತ್ಯುತ್ತಮ ಕೃಷಿ ಪದ್ಧತಿಗಳು, ತಡೆಗಟ್ಟುವ ಕ್ರಮಗಳು ಮತ್ತು ರಸಗೊಬ್ಬರ ಕ್ಯಾಲ್ಕುಲೇಟರ್: ಪ್ಲಾಂಟಿಕ್ಸ್ ಬೆಳೆ ಸಲಹೆಯಿಂದ ಲಾಭ ಪಡೆಯಿರಿ ಮತ್ತು ನಿಮ್ಮ ಬೆಳೆಗಳು ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ವಾರದ ಕ್ರಿಯಾ ಯೋಜನೆಯನ್ನು ಪಡೆಯಿರಿ.


ಪ್ಲಾಂಟಿಕ್ಸ್ ಅನ್ನು ಈಗ ಬಳಸಿ!

ನಮ್ಮ ಬಳಕೆದಾರರು ಮಾತನಾಡುತ್ತಾರೆ

ಪ್ಲಾಂಟಿಕ್ಸ್ ಅಪ್ಲಿಕೇಶನ್ ಎಲ್ಲಾ ಪ್ರಮುಖ ಬೆಳೆಗಳಿಗೂ ವಿಶೇಷವಾಗಿದೆ. ಇದು ಅನೇಕ ಭಾಷೆಗಳಲ್ಲಿ ಲಭ್ಯವಿದೆ ಮತ್ತು ಬಳಸಲು ಸುಲಭವಾಗಿದೆ - ಇದು ಪ್ಲಾಂಟಿಕ್ಸ್ ಅನ್ನು ರೋಗ ಪತ್ತೆ, ಕೀಟ ನಿಯಂತ್ರಣ ಮತ್ತು ಇಳುವರಿ ಹೆಚ್ಚಳಕ್ಕಾಗಿ ಇರುವ # 1 ಕೃಷಿ ಅಪ್ಲಿಕೇಶನ್‌ ಆಗಿ ಮಾಡಿದೆ. ನಮ್ಮ ಬಳಕೆದಾರರು ಹೀಗೆ ಹೇಳುತ್ತಾರೆ:

Gursewak Singh

Punjab · India

ಹತ್ತಿ, ಅಕ್ಕಿ ಮತ್ತು ಗೋಧಿ

Nilesh Dighe

Pune District · India

ಮೆಣಸು ಮತ್ತು ಕಬ್ಬು

Devidas Shivaji Doudkarwadi

Pune District · India

ಎಲೆಕೋಸು ಮತ್ತು ನೆಲಗಡಲೆ

Gursewak Singh

Bathinda · India

ಪ್ಲಾಂಟಿಕ್ಸ್, ನಾನು ಎಲ್ಲಾ ಸಸ್ಯ ಸಮಸ್ಯೆಗಳಿಗೆ ಬಳಸುವ ಅಪ್ಲಿಕೇಶನ್. ತ್ವರಿತ ರೋಗನಿರ್ಣಯ, ದೃಢೀಕರಣ, ಕಾರಣಗಳು ಮತ್ತು ಚಿಕಿತ್ಸೆಯ ಸಲಹೆಗಳು. ಅನೇಕ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿರುವ ಉತ್ತಮ ಅಪ್ಲಿಕೇಶನ್.

Nilesh Dighe

Dawadi · India

ಕೃಷಿಯಲ್ಲಿನ ಹೊಸ ಪ್ರವೃತ್ತಿಗಳ ಬಗ್ಗೆ ಮಾತನಾಡುವಾಗ, ನನಗೆ ಪ್ಲಾಂಟಿಕ್ಸ್ ಮಾತ್ರ ನೆನಪಾಗುತ್ತದೆ. ಈ ಅಪ್ಲಿಕೇಶನ್ ಅದ್ಭುತವಾಗಿದೆ, ವಿಶೇಷವಾಗಿ ಸಸ್ಯ ರೋಗನಿರ್ಣಯಕ್ಕೆ. ಇದು ಹಸಿರು ಭೂಮಿಗೊಂದು ದಾರಿ.

Devidas Shivaji Doudkarwadi

Khed Taluka · India

ಪ್ಲಾಂಟಿಕ್ಸ್ ಕೃಷಿಯ ಆಧುನಿಕ ಮ್ಯಾಜಿಕ್ ಆಗಿದೆ. ಬೆಳೆ ಸಲಹೆ ವೈಶಿಷ್ಟ್ಯವು ಅದ್ಭುತವಾಗಿದೆ. ಉತ್ತಮ ಕೃಷಿ ಅಭ್ಯಾಸಗಳ ಕುರಿತ ಹಂತ-ಹಂತದ ಮಾರ್ಗದರ್ಶನದ ಮೂಲಕ, ನನ್ನ ಇಳುವರಿ ಸಾಕಷ್ಟು ಸುಧಾರಿಸಲು ಈ ಅಪ್ಲಿಕೇಶನ್ ನನಗೆ ಸಹಾಯ ಮಾಡಿದೆ.

0 ಪ್ರಮುಖ ಬೆಳೆಗಳನ್ನು ಒಳಗೊಂಡಿದೆ

0 ಸಸ್ಯ ಹಾನಿಗಳನ್ನು ಪತ್ತೆ ಮಾಡುತ್ತದೆ

0 ಭಾಷೆಗಳಲ್ಲಿ ಲಭ್ಯವಿದೆ

0 ಮಿಲಿಯನ್ ಗಿಂತ ಹೆಚ್ಚು ಡೌನ್‌ಲೋಡ್‌ಗಳು

ಹೊಸ ಬ್ಲಾಗ್‌ಗಳು

ಪ್ಲಾಂಟಿಕ್ಸ್‌ನೊಂದಿಗೆ ಅಪ್ ಟು ಡೇಟ್ ಆಗಿರಿ! ಅತ್ಯುತ್ತಮ ಕೃಷಿ ಪದ್ಧತಿಗಳ ಕುರಿತ ನಮ್ಮ ಸಲಹೆಗಳನ್ನು ನೋಡಿರಿ!

26
May 20

Farmers can now get immediate help on infected crops - for free

The AI powered Plantix turns every device running Whatsapp into a powerful crop doctor.

09
Oct 19

Pest Control: Managing Sucking Pests

Aphids, Thrips, Mites: Pest control of sucking pests requires several measures to be taken. This blog presents the main options open to you

09
Sep 19

Dryland Agriculture

Farmers facing droughts use dry farming techniques. Read more about mulch types, antitranspirants and other dry farming essentials.

ಮಾಧ್ಯಮ & ಬಹುಮಾನಗಳು

ನಮ್ಮ ಮಾತನ್ನು ಮಾತ್ರವೇ ನೀವು ಕೇಳಬೇಕಿಲ್ಲ. ಪ್ಲಾಂಟಿಕ್ಸ್ - ಡಿಜಿಟಲ್ ಕೃಷಿಯಲ್ಲಿ ಒಂದು ವಿಶಿಷ್ಟ ಪರಿಹಾರವಾಗಿ ವಿಶ್ವಾದ್ಯಂತ ಮಾಧ್ಯಮಗಳಲ್ಲಿ ಗೌರವಯುತವಾಗಿ ಉಲ್ಲೇಖಗೊಂಡಿದೆ ಮತ್ತು ವಿವಿಧ ಪ್ರಶಸ್ತಿಗಳನ್ನು ಗೆದ್ದಿದೆ.

ಒಂದಾಗಿ ನಾವು ವಿಶ್ವದ ಅತಿದೊಡ್ಡ ಕೃಷಿ ಸಮುದಾಯವನ್ನು ನಿರ್ಮಿಸಿದ್ದೇವೆ

ನಾವು ವಿಶ್ವದಾದ್ಯಂತದ ರೈತರಿಗೆ ಅವರ ಲಾಭದಾಯಕತೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತೇವೆ. ನಮ್ಮ ಎಲ್ಲಾ ಅಂತರರಾಷ್ಟ್ರೀಯ ಸಹಭಾಗಿತ್ವವಿಲ್ಲದೆ, ಇದು ಸಾಧ್ಯವಾಗುತ್ತಿರಲಿಲ್ಲ. ಧನ್ಯವಾದಗಳು!