This question is about:

Aphids

Learn more about this insect and how to defend your crops!

Melon

Know all about your crop to increase your yield!

Plantix helps farmers around the world to improve their farming methods.

Learn more about Plantix
Aphids - Melon

Melon Melon

R

What is this deasese please tell medicine

What is this deasese please tell medicine

2Downvote
Y

Ramesh Warad welcome to the plantix Community It seems to be your crop is affected by Watermelon Mosaic Virus please click the link for more information about your problem and management. Thank you for choosing plantix Community

Upvote1
S

ಹೆಲೋ Ramesh Warad. ತಮ್ಮ ಕಲ್ಲಂಗಡಿ ಬೆಳೆಗೆ Watermelon Mosaic Virus ರೋಗ ತಗುಲಿದೆ. ಈ ರೋಗವು Aphids ಕೀಟಗಳಿಂದ ಹರಡುವುದರಿಂದ ತಾವು ಇವುಗಳ ಹತೋಟಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಇಲ್ಲಿ ತೋರಿಸಿದ ಕೀಟನಾಶಕ ಬಳಸಿ ಕೀಟ ಹತೋಟಿಗೆ ತಂದುಕೊಳ್ಳಬೇಕು. ಇದರಿಂದ ರೋಗ ಹತೋಟಿಗೆ ಬರುತ್ತದೆ. ಧನ್ಯವಾದಗಳು.

UpvoteDownvote

Do you have a question too?

Join the biggest agricultural online community now and get the help you need!

Get Plantix now for free!
R

39 dinada kallangadi yava medicine & fertilizer hakabeku

UpvoteDownvote
S

ಹೆಲೋ Ramesh Warad. ಕಲ್ಲಂಗಡಿ ಬೆಳೆಗೆ ರಾಸಾಯನಿಕ ಗೊಬ್ಬರಗಳನ್ನು ಈ ರೀತಿಯಾಗಿ ಅಂದರೆ 200:100:100 ಕಿಲೋ ಗ್ರಾಂ ಪ್ರತಿ ಹೆಕಟರಿಗೆ ಹಂತ ಹಂತವಾಗಿ ಕೊಡಬೇಕು. ಇದು ಮಣ್ಣು, ಪ್ರದೇಶ ಮತ್ತು ಹವಾಗುಣಕ್ಕೆ ಅನುಸಾರವಾಗಿ ವ್ಯತ್ಯಾಸವಾಗುತ್ತದೆ. ಆದುದರಿಂದ, ಕಲ್ಲಂಗಡಿ ಬೆಳೆಯ ತಮ್ಮ ಭಾಗದ ಪ್ರಮಾಣವನ್ನು ತಿಳಿಯಲು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆಯನ್ನು ಸಮ್ಪರ್ಕಿಸಿ ಮಾಹಿತಿ  ಪಡೆಯಿರಿ. ಧನ್ಯವಾದಗಳು.

UpvoteDownvote
R

ಇದು ಯಾವ ರೋಗ & ಔಷಧ ತಿಳಿಸಿ

UpvoteDownvote
S

ಹೆಲೋ Ramesh Warad. ತಮ್ಮ ಕಲ್ಲಂಗಡಿ ಬೆಳೆಗೆ Anthracnose of Cucurbits ರೋಗ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ  ಪಡೆಯಿರಿ. ಧನ್ಯವಾದಗಳು.

UpvoteDownvote
D

Mosaic virus.Remove all infected plantls & distroy.Use viral free seeds.Crop should be free of host plantls like weeds.If there any insects spray insecticide also.

UpvoteDownvote

Plantix helps farmers around the world to improve their farming methods.

Learn more about Plantix
Go to answer