This question is about:

Cotton

Know all about your crop to increase your yield!

Plantix helps farmers around the world to improve their farming methods.

Learn more about Plantix
Healthy - Cotton

Cotton Cotton

2months&10days aytu idanna bitti

Idakke iga enanna vadagisabeku

UpvoteDownvote
S

ಹೆಲೋ ಅಮಿತ. ತಾವು ಕಳಿಸಿದ ಚಿತ್ರದ ಪ್ರಕಾರವಾಗಿ, ತಮ್ಮ ಹತ್ತಿ ಬೆಳೆ ಚೆನ್ನಾಗಿ Healthy ಇದೆ ಅನಿಸುತ್ತಿದೆ. ತಾವು ಕೇಳಿದ ಪ್ರಶ್ನೆಗೆ ಅನುಗುಣವಾಗಿ ಹತ್ತಿ ಬೆಳೆಗೆ ಗೊಬ್ಬರಗಳ ಪ್ರಮಾಣ ಪ್ರತಿ ಎಕರೆಗೆ ಈ ಕೆಳಗಿನಂತೆ ಇದೆ: ಹತ್ತಿ ಬೆಳೆಗೆ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಅಥವಾ ಕಾಮ್ಪೋಷ್ಟ್ ಗೊಬ್ಬರ (4 ಟನ) ಮತ್ತು  ಸಿಫಾರಸ್ಸಿನ ಪ್ರಮಾಣದಲ್ಲಿ NPK ಗೊಬ್ಬರಗಳು ಅಂದರೆ ನೀರಾವರಿ ಹತ್ತಿ ಬೆಳೆಗೆ: ಸಾರಜನಕ:ರಂಜಕ:ಪೋಟಾಶ್ 60:30:30 ಕಿಲೋ ಗ್ರಾಂ ಪ್ರಮಾಣದಲ್ಲಿ ಮತ್ತು ಮಳೆಯಾಶ್ರಿತ ಹತ್ತಿ ಬೆಳೆಗೆ: ಸಾರಜನಕ:ರಂಜಕ:ಪೊಟಶ 40:20 :20 ಕಿಲೋ ಗ್ರಾಂ ಪ್ರಮಾಣದಲ್ಲಿ ಒದಗಿಸಬೇಕು. ಸೂಚನೆ: ಶೇಕಡಾ 25% ಸಾರಜನಕ ಹಾಗೂ ಪೋಟ್ಯಷ ಗೊಬ್ಬರಗಳು ಮತ್ತು ಪೂರ್ತಿ 100% ರಂಜಕ, ಹತ್ತಿ ಬಿತ್ತುವಾಗ, ಇನ್ನುಳಿದ 75% ಸಾರಜನಕ ಹಾಗೂ ಪೋಟ್ಯಷ ಗೊಬ್ಬರವನ್ನು ಬಿತ್ತನೆಯಾದ 30, 60 ಹಾಗೂ 90 ದಿನಗಳ ನಂತರ ಸಮ ಕಂತುಗಳಲ್ಲಿ ಬೆಳೆಗೆ ಮೇಲು ಗೋಬ್ಬರವಾಗಿ ಒದಗಿಸಬೇಕು. ತಾವು ಇಲ್ಲಿಯವರೆಗೆ ಏನು ಒದಗಿಸಿದ್ದೀರಿ ಎನ್ನುವುದು ತಿಳಿದುಕೊಂಡು, ಪ್ರಮಾಣ ತಾಳೆ ಮಾಡಿ ಗೊಬ್ಬರಗಳು ಬಿಲ್ಲಿಗೆ ಓದಗಿಸಿರಿ.

UpvoteDownvote

Do you have a question too?

Join the biggest agricultural online community now and get the help you need!

Get Plantix now for free!

Plantix helps farmers around the world to improve their farming methods.

Learn more about Plantix
Go to answer