Flea Beetles - Cucumber

Cucumber Cucumber

S

2 months ago but only flower

Kayi agodakke innu est days beku

UpvoteDownvote
S

ಹೆಲೋ Sangappa. ಈ ಚಿತ್ರದ ಪ್ರಕಾರವಾಗಿ ತಮ್ಮ ಬೆಳೆಗೆ Flea Beetles ಕೀಟಗಳ ಭಾಧೆ ತಗುಲಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಮ್ಮ ಬೆಳೆ ಸರಿಯಾಗಿ ಪರಾಗಸ್ಪರ್ಶ್ ಆಗುವಂತೆ ಮಾಡಿರಿ. ಸಾರಜನಕ ಗೊಬ್ಬರ ಜಾಸ್ತಿ ಹಾಯಿಸಬಾರದು. ಹೂವು ಬಿಡುವ ಸಮಯದಲ್ಲಿ ನೀರು ಜಾಸ್ತಿ ಹಾಯಿಸಬಾರದು. ಪರಾಗಸ್ಪರ್ಶ್ ಆಗಲು ಜೇನು ನೊಣ ಬರಲು ಅಲ್ಲಲ್ಲಿ ಬೆಲ್ಲದ ಪಾಕ ಡಬ್ಬಿಯಲ್ಲಿ ಹಾಕಿ ನೆರಳಿನಲ್ಲಿ ಇಡಿರಿ. ಬೆಳೆಗೆ ಶಿಫಾರಸಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಹಾಕಿರಿ. ಇದರಿಂದ ಒಳ್ಳೆಯ ಇಳುವರಿ ನಿರೀಕ್ಷಿಸಬಹುದು.

1Downvote

Do you have a question too?

Join the biggest agricultural online community now and get the help you need!

Get Plantix now for free!

Plantix helps farmers around the world to improve their farming methods.

Learn more about Plantix
Go to answer